HD Kumaraswamy will Meet DK Shivakumar Today | Oneindia Kannada

2019-10-21 3,674

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇಂದು ನವದೆಹಲಿಯ ತಿಹಾರ್ ಜೈಲಿನಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲಿದ್ದಾರೆ. ಸಮ್ಮಿಶ್ರ ಸರ್ಕಾರ ಇನ್ನೇನು ಬಿದ್ದೇ ಹೋಗುತ್ತದೆ ಎನ್ನುವ ಸಂದರ್ಭದಲ್ಲಿ ಎಚ್‌ ಕುಮಾರಸ್ವಾಮಿ ಅವರ ಪರ ಶಿವಕುಮಾರ್ ನಿಂತಿದ್ದರು.

Former Chief Minister HD Kumaraswamy will meet DK Shivakumar at Tihar Jail in New Delhi.

Videos similaires